Russia's Luna-25 ಗಗನ ನೌಕೆಯು ನಿನ್ನೆ ಚಂದ್ರನ ಕಕ್ಷೆ ತಲುಪಲು ಸಿದ್ಧತೆ ನಡೆಸುತ್ತಿತ್ತು! | Are we Going to Moon

2023-08-20 4

ರಷ್ಯಾದ 'ಲೂನಾ -25' ಗಗನ ನೌಕೆಯು ಶನಿವಾರ ಚಂದ್ರನ ಕಕ್ಷೆ ತಲುಪಲು ಸಿದ್ಧತೆ ನಡೆಸುತ್ತಿದ್ದ ವೇಳೆ 'ತಾಂತ್ರಿಕ ದೋಷ' ಕಾಣಿಸಿಕೊಂಡಿದೆ ಎಂದು ರಷ್ಯಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ 'ರೊಸ್ಕೋಸ್ಮಾಸ್' ತಿಳಿಸಿದೆ.

Russia's national space agency Roscosmos said the Russian space probe Luna-25 encountered a "technical error" as it prepared to reach the moon's orbit on Saturday.

#Russia #Luna25 #ISRO #India #Chandrayaan3 #SpaceMission #MoonMission
~HT.188~ED.31~PR.160~